|
ಹರಿಹರ ನಗರ ಸಭೆಯು ಘನ ತ್ಯಜ್ಯ ವಸ್ತು
ವಿಲೆವಾರಿಗಾಗಿ 14.23 ಎಕರೆ ಜಮೀನನ್ನು ಖರೀದಿಸಿರುತ್ತದೆ. ಇದರಲ್ಲಿ 2
ಎಕರೆ ಜಮೀನನ್ನು ಆಸ್ಪತ್ರೆ ತ್ಯಾಜ್ಯ ವಿಲೇವಾರಿಗಾಗಿ ನೀಧಿರುತ್ತದೆ.
ನಗರದ ಪುರಸಭಾ ಘನತ್ಯಾಜ್ಯ ವಿಲೇವಾರಿಗಾಗಿ ಮಹಜೇನ ಹಳ್ಳಿ
,ಸ.ನಂ.75/ಪಿ ಮತ್ತು 76 ರಲ್ಲಿ 1.4 ಲಕ್ಷ ರೂ ವೆಚ್ಚದಲ್ಲಿ ಕಾವಲುಗಾರರ
ಕೊಠಡಿಯನ್ನು ನಿರ್ಮಿಸಲಾಗಿದೆ.

ರೂ.1.4 ಲಕ್ಷ ವೆಚ್ಚದಲ್ಲಿ ನೀರು ಪೂರೈಕೆ
ಕಾಮಗಾರಿಯು ಪ್ರಗತಿಯಲ್ಲಿರುತ್ತದೆ.

ರೂ.13.5 ಲಕ್ಷ ವೆಚ್ಚದಲ್ಲಿ ಕೂಡು ರಸ್ತೆ ಕಾಮಗಾರಿ
ಪ್ರಗತಿಯಲ್ಲಿರುತ್ತದೆ.


ರೂ.19.00 ಲಕ್ಷ ವೆಚ್ಚದಲ್ಲಿ ಕಾಂಪೌಂಡ್ ನಿರ್ಮಾಣ ಕಾಮಗಾರಿ
ಪ್ರಗತಿಯಲ್ಲಿರುತ್ತದೆ.
 
ಜಮೀನಿನ ಸುತ್ತ ಪ್ಲಾಟೇಷನ್ ಕಾಮಗಾರಿ
ಪ್ರಗತಿಯಲ್ಲಿರುತ್ತದೆ.


|