|
Fresh News:
ಸಾರ್ವಜನಿಕ ಪ್ರಕಟಣೆ
ನಗರಸಭೆ ಕಾರ್ಯಾಲಯ,
ಹರಿಹರ
ನಂ.ನಸಹ/ತಾಂ.ವಿ.ನಿ/ಸಿಅರ್/ /2008-09
ದಿನಾಂಕ: 15-07-2008
"ಟೆಂಡರ್
ಪ್ರಕಟಣೆ"
ಹರಿಹರ
ನಗರಸಭೆಯು ಕಛೇರಿಯ ಕುಂದುಕೊರತೆ ವಿಭಾಗದ (ಸಹಾಯವಾಣಿ) ನಿರ್ವಹಣೆಗಾಗಿ ಆಸಕ್ತ ಅರ್ಹ
ಸರ್ಕಾರೇತರ ಸಂಸ್ಥೆಗಳಿಂದ ವಿವರವಾದ ಪ್ರಸ್ತಾವನೆಗಳನ್ನು ಆಹ್ವಾನಿಸುತ್ತದೆ.
ಆಸಕ್ತರು ಪ್ರಸ್ತಾವನೆಗಾಗಿ ಕೋರಿಕೆ ದಸ್ತಾವೇಜನ್ನು ಶ್ರೀ ಎಂ.ಕೆ.ನೆಲವಡಿ
ಕೆ.ಎಂ.ಎ.ಸ್
ಪೌರಾಯುಕ್ತರು, ನಗರಸಭೆ, ಹರಿಹರ ಇವರೀಂದ ಕಛೇರಿ ವೇಳೆಯಲ್ಲಿ ಪಡೆಯಬಹುದಾಗಿದೆ.
ಸ್ವೀಕರಿಸಿದ ಟೆಂಡರುಗಳನ್ನು ಅರ್ಹತೆಯ ಆಧಾರದ ಮೇಲೆ ಮೌಲ್ಯ ಮಾಪನಮಾಡುವುದರ ಮೂಲಕ
ಯಶಸ್ವಿ ಬಿಡ್ಡರ್ಗಳನ್ನು
ಆಯ್ಕೆಮಾಡಲಾಗುವುದು.
|
ಪ್ರಸ್ತಾವನೆಗಾಗಿ
ಕೋರಿಕೆ ದಸ್ತಾವೇಜನ ದರ |
ರೂ.500 (ರೂ. ಐದುನೂರು
ಮಾತ್ರ)ಗಳನ್ನು ಹಿಂದಿರುಗಿಸಲಾಗದ ಡಿ.ಡಿ./ಬ್ಯಾಂಕ್ ನ ಚೆಕ್ ಅಥವಾ
ನಗರಸಭೆಯಲ್ಲಿ ನೇರವಾಗಿ ಪಾವತಿಸುವುದುರ ಮೊಲಕ ಪಡೆಯುವುದು. |
|
ಭರ್ತಿಮಾಡಿದ
ದಸ್ತಾವೇಜನ್ನು ಸಲ್ಲಿಸಲು ಕೊನೆಯ ದಿನಾಂಕ: |
ದಿನಾಂಕ:
21-08-2008ರಂದು ಸಾಯಂಕಾಲ 4-00ರವರೆಗೆ |
|
ಡೆಂಡರ್ ಬಾಕ್ಸ್
ತೆರೆಯುವ ದಿನಾಂಕ: |
ದಿನಾಂಕ:
21-08-2008ರಂದು ಸಾಯಂಕಾಲ 4-30ಕ್ಕೆ ಅಥವಾ ಮುಂದಿನ ಪೂರ್ವ ನಿರ್ಧರಿತ
ದಿನದಂದು |
ಅಧ್ಯಕ್ಷರು ಪೌರಾಯುಕ್ತರು
ನಗರಸಭೆ
ಹರಿಹರ ನಗರಸಭೆ
ಹರಿಹರ
Press release
Old
News
Harihar is one of 57 Karnataka cities
in the Nirmala Nagara - Municipal eGovernance project. Now 57 cities
have got a comprehensive website as well
as the Public Grievance & Redressal module. Other important modules
to be launched by June 2006 are Property Tax,
Financial Accounting GIS
Mapping, Birth & Death Certification, and Ward
Works. Nirmala Nagara project is a
partnership between the
Urban Development Dept,
eGovernments Foundation
& Survey of India. These computer based systems
coupled with Govt. process re-engineering and GIS digital mapping
will provide transparency and accountability and smoother delivery
of services to citizens of Karnataka. Your feedback and inputs are greatly appreciated. Please send inputs to
contact@egovernments.org |